Surprise Me!

ಶ್ರೀ ಮುರಳಿ ಜೊತೆ ಅಬ್ಬರಿಸುತ್ತಲೇ ಬಂದ ಬುಲ್‍ಬುಲ್ | FILMIBEAT KANNADA

2019-04-04 60 Dailymotion

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇತ್ತೀಚಿಗಷ್ಟೆ ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯ ಸೆರೆಡಿದ್ದ ಚಿತ್ರತಂಡ ಈಗ ಟೈಟಲ್ ಸಾಂಗ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.<br /><br />Actor Shrimurali starrer 'Bharate' kannada movie title song shooting is going on. Rachita Ram special dance in this song with Srimurali<br />

Buy Now on CodeCanyon